KGF : ಕೆಜಿಎಫ್ ಮೊದಲ ಹಾಡು ಬಂತು: 'ರಾಕಿ' ಭಾಯ್ ಗೆ ಸಲಾಮ್ | FILMIBEAT KANNADA

2018-12-04 4

Salaam Rocky Bhai song from yash starrer kgf has released. music direction by ravi basrur

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಪವರ್ ಫುಲ್ ಆಗಿರುವ ಈ ಹಾಡು ಸಿನಿಮಾ ನೋಡಲೇಬೇಕು ಎಂಬ ಜೋಶ್ ಹೆಚ್ಚಿಸುವಂತಿದೆ.

Videos similaires